See also 2High Church
1High Church
ನಾಮವಾಚಕ

ಹೈ ಚರ್ಚು; ಬಿಷಪ್ಪನ ಮಂಡಲಿಗೆ ಮತ್ತು ಪಾದ್ರಿಗಳ ವರ್ಗಕ್ಕೆ ಹಾಗೂ ಪ್ರಸಾದ, ಸಂಸ್ಕಾರಗಳು, ಮೊದಲಾದವುಗಳಿಂದ ಭಗವಂತನ ಕ್ಷಮೆ, ಕೃಪೆಗಳನ್ನು ಪಡೆಯಬಹುದೆಂಬ ತತ್ತ್ವಕ್ಕೆ ಮಹತ್ವಕೊಡುವ ಕ್ರೈಸ್ತಪಂಥ ಮತ್ತು ಅದರ ತತ್ತ್ವಗಳು.

See also 1High Church
2High Church
ಗುಣವಾಚಕ

ಹೈಚರ್ಚಿನ; ಬಿಷಪ್ಪನ ಮಂಡಲಿಗೆ ಮತ್ತು ಪಾದ್ರಿವರ್ಗಕ್ಕೆ ಹಾಗೂ ಪ್ರಸಾದ, ಸಂಸ್ಕಾರಗಳು, ಮೊದಲಾದವುಗಳಿಂದ ಭಗವಂತನ ಕೃಪೆ ಪಡೆಯಬಹುದೆಂಬ ತತ್ತ್ವಕ್ಕೆ ಮಹತ್ವಕೊಡುವ.